Surprise Me!

ಕನ್ನಡ ಸಿನಿಮಾ ನಿರ್ಮಾಪಕ ಸುಂದರ್ ಪಿ ಗೌಡ ಎಂ ಎಲ್ ಎ ಮಗಳು ಲಕ್ಷ್ಮಿ ನಾಯಕ್ ನಾಪತ್ತೆ | Filmibeat Kannada

2018-03-08 1 Dailymotion

ಜಾಕ್ಸನ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು, ನಂತರ ಮಾಸ್ತಿಗುಡಿ ಚಿತ್ರವನ್ನ ನಿರ್ಮಾಣ ಮಾಡಿದ್ದ ಸುಂದರ್ ಪಿ ಗೌಡ ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಜೊತೆಯಲ್ಲಿ ಪರಾರಿ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ನಿನ್ನೆ ರಾತ್ರಿಯಿಂದಲೇ ಪೊಲೀಸರು ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಮೂರ್ತಿ ನಾಯಕ್ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ. <br /> <br /> <br />Mayankonda MLA Shivamurthy Nayak's daughter Lakshmi Nayak missing with Kannada movie producer Sundar P Gowda. Lakshmi Nayak missing complaint has been registered at Yelahanka New Town police station. <br />

Buy Now on CodeCanyon